ಆಲ್ ರೌಂಡರ್ ಇರ್ಫಾನ್ ಪಠಾಣ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35ರ ಹರೆಯದ ಪಠಾಣ್ 2019ರ ಫೆಬ್ರವರಿಯಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡಿದ್ದರು. ಅದೇ ಪಠಾಣ್ ಆಡಿದ ಕಡೇಯ ಪಂದ್ಯ.
Irfan pathan announces retirement from all formats of international cricket yesterday . listen what he has to say to his fans